Explorez tous les épisodes du podcast Kasturi Cultural Society's Podcast
| Titre | Date | Durée | |
|---|---|---|---|
| Sri Vishnusahasranama - Meaning - Shloka 20 | 20 Feb 2021 | 00:17:12 | |
ಮಹೇಶ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂಗತಿಃ | ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ || 20 || | |||
| Sri Vishnusahasranama - Meaning - Shloka 19 | 22 Jan 2021 | 00:21:08 | |
ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ | ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || 19 || | |||
| Sri Vishnusahasranama - Meaning - Shloka 18 | 22 Jan 2021 | 00:17:04 | |
ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ | ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || 18 || | |||
| Sri Vishnusahasranama - Meaning - Shloka 17 | 21 Jan 2021 | 00:22:48 | |
ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ | ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || 17 || | |||
| Sri Vishnusahasranama - Meaning - Shloka 16 | 21 Jan 2021 | 00:17:32 | |
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ನುರ್ಜಗದಾದಿಜಃ | ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 || | |||
| Sri Vishnusahasranama - Meaning - Shloka 15 | 21 Jan 2021 | 00:18:53 | |
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ | ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ || 15 || | |||
| Sri Vishnusahasranama - Meaning - Shloka 14 | 20 Jan 2021 | 00:16:18 | |
ಸರ್ವಗಃ ಸರ್ವ ವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ | ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ಕವಿಃ || 14 || | |||
| Sri Vishnusahasranama - Meaning - Shloka 13 | 20 Jan 2021 | 00:15:56 | |
ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ | ಅಮೃತಃ ಶಾಶ್ವತಸ್ಥಾಣುರ್ವರಾರೋಹೋ ಮಹಾತಪಾಃ || 13 || | |||
| Sri Vishnusahasranama - Meaning - Shloka 12 | 20 Jan 2021 | 00:24:10 | |
ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಮ್ಮಿತಸ್ಸಮಃ | ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || 12 || | |||
| Sri Vishnusahasranama - Meaning - Shloka 11 | 20 Jan 2021 | 00:16:38 | |
ಅಜಸ್ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ | ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || 11 || | |||
| Sri Vishnusahasranama - Meaning - Shloka 10 | 19 Jan 2021 | 00:19:28 | |
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ | ಅಹಸ್ಸಂವತ್ಸರೋ ವ್ಯಾಳಃ ಪ್ರತ್ಯಯಃ ಸರ್ವದರ್ಶನಃ ‖ 10 ‖ | |||
| Sri Vishnusahasranama - Meaning - Shloka 9 | 19 Jan 2021 | 00:20:18 | |
ಈಶ್ವರೋ ವಿಕ್ರಮೀಧನ್ವೀ ಮೇಧಾವೀ ವಿಕ್ರಮಃ ಕ್ರಮಃ | ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್‖ 9 ‖ | |||
| Sri Vishnusahasranama - Meaning - Shloka 8 | 19 Jan 2021 | 00:19:28 | |
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ | ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ ‖ 8 ‖ | |||
| Sri Vishnusahasranama - Meaning - Shloka 7 | 19 Jan 2021 | 00:23:16 | |
ಅಗ್ರಾಹ್ಯಃ ಶಾಶ್ವತೋ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ | ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಳಂ ಪರಂ ‖ 7 ‖ | |||
| Sri Vishnusahasranama - Meaning - Shloka 6 | 19 Jan 2021 | 00:19:52 | |
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಽಮರಪ್ರಭುಃ | ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ ‖ 6 ‖ | |||
| Sri Vishnusahasranama - Meaning - Shloka 5 | 19 Jan 2021 | 00:19:28 | |
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ | ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ ‖ 5 ‖ | |||
| Mankutimmana Kagga - 64 | 15 Jan 2021 | 00:06:29 | |
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ | ಬತ್ತವದನು ವಿಚಾರಯುಕ್ತಿಗಳು ಕುಟ್ಟೆ || ತತ್ವತಂಡುಲ ದೊರೆಗುಮುದು ವಿವೇಚಿತತತ್ವ | ನಿತ್ಯ ಭೋಜನ ನಮಗೆ – ಮಂಕುತಿಮ್ಮ || 64
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ || ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ|| 65 | |||
| Sri Vishnusahasranama - Meaning - Shloka 4 | 07 Jan 2021 | 00:22:36 | |
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ | ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ ‖ 4 ‖ | |||
| Sri Vishnusahasranama - Meaning - Shloka3 | 07 Jan 2021 | 00:17:30 | |
ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ | ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ ‖ 3 ‖ | |||
| Sri Vishnusahasranama - Meaning - Shloka 2 | 07 Jan 2021 | 00:20:52 | |
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾಗತಿಃ | ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಽಕ್ಷರ ಏವ ಚ ‖ 2 ‖ | |||
| Mankutimmana Kagga - 271 | 07 Jan 2021 | 00:07:07 | |
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು ಅರ್ಥವಹುದು ನಿನಗೆ ಪೂರ್ಣದರ್ಶನದಿಂ ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ ಪೂರ್ತಿಯಿದನರಿಯೆ ಸೊಗ – ಮಂಕುತಿಮ್ಮ || 271 | |||
| Kagga - 697 - Diligence | 05 Jan 2021 | 00:07:29 | |
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು । ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ।। ಮತ್ತಮತ್ತನುವರ್ತಿಸುತ, ಭಂಗವಾದಂದು । ಯತ್ನಿಸಿನ್ನುಂ ಮರಳಿ – ಮಂಕುತಿಮ್ಮ ।। 697 | |||
| Sri Vishnusahasranama - learning from scratch - Part 2 | 05 Jan 2021 | 00:10:00 | |
You can check the Part - 1 here: https://www.podbean.com/eu/pb-rm4t4-f6aa81
In this episode we will cover the following shlokAs: vyAsAya vishNu rUpAya vyAsarUpAya vishNave | namo vai brahmanidhaye vAsishTAya namo namaH || avikArAya shuddhAya nityAya paramAtmane | sadhaikarUpa rUpAya vishNave sarva jishNave || yasya smaraNa mAthreNa janma samsAra bandhanAt | vimuchyate namastasmai vishNave prabha vishNave | Om namo vishNave prabha vishNave || sri vaishampAyana uvAcha: shrutvA dharmAn asheshena pAvanAni cha sarvashaH | yudhishTira shAntanavam punarevAbhya bhAshathaH ||
Hare Krishna.
| |||
| Sri Vishnusahasranama - Meaning - Shloka 1 | 05 Jan 2021 | 00:21:52 | |
ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ | ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || 1 || | |||
| Sri Vishnusahasranama - meaning - peeTikA mantrAs - 10 | 05 Jan 2021 | 00:19:59 | |
| Sri Vishnusahasranama - meaning - peeTikA mantrAs -9 | 05 Jan 2021 | 00:17:41 | |
| Sri Vishnusahasranama - meaning - peeTikA mantrAs - 8 | 05 Jan 2021 | 00:15:56 | |
| Sri Vishnusahasranama - meaning - peeTikA mantrAs -7 | 05 Jan 2021 | 00:16:22 | |
| Sri Vishnusahasranama - meaning - peeTikA mantrAs - 6 | 05 Jan 2021 | 00:21:07 | |
| Sri Vishnusahasranama - meaning - peeTikA mantrAs - 5 | 05 Jan 2021 | 00:19:25 | |
| Sri Vishnusahasranama - meaning - peeTikA mantrAs -4 | 05 Jan 2021 | 00:16:20 | |
| Sri Vishnusahasranama - meaning - poorva peeTikA mantrAs - 3 | 05 Jan 2021 | 00:19:59 | |
| Sri Vishnusahasranama - meaning - poorva peeTikA mantrAs - 2 | 05 Jan 2021 | 00:19:59 | |
| Sri Vishnusahasranama - meaning - Poorva PeeTika mantrAs - 1 | 05 Jan 2021 | 00:19:59 | |
| Mankutimmana Kagga - 500 | 04 Jan 2021 | 00:08:21 | |
Mankutimmana Kagga is a classic work from DVG. In this podcast I explore the 500th Kagga:
ದೇವನೇನತಿಶಯಿತಮಾನಿಸನೆ ಭೋಗಕ್ಕೆ?। ಹೂವುಣಿಸು ಮುಡುಪೊಡವೆಯವನಿಗಂ ಬೇಕೆ ।। ಆವುದೊಳ್ಳಿತೊ ತನಗೆ ನರನದನು ಪರಮಂಗೆ । ನೈವೇದಿಪುದು ಸಾಜ – ಮಂಕುತಿಮ್ಮ ।। 500 | |||
| Sri Vishnusahasranama - learning from scratch | 04 Jan 2021 | 00:09:02 | |
The attempt of this podcast series is to help people learning the chanting of Sri Vishnusahasranama. | |||