Retour

Explorez tous les épisodes du podcast Kannada Short Stories and Others.

Plongez dans la liste complète des épisodes de Kannada Short Stories and Others. . Chaque épisode est catalogué accompagné de descriptions détaillées, ce qui facilite la recherche et l'exploration de sujets spécifiques. Suivez tous les épisodes de votre podcast préféré et ne manquez aucun contenu pertinent.

Rows per page:

1–47 of 47

TitreDateDurée
ಮುಖ ಮರೆಸಿಕೊಂಡ ತೆನಾಲಿ ರಾಮ 16 Feb 202500:07:48

ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.

ತೆನಾಲಿ ರಾಮ Episode-5: ಅಗಸನ ಬೇನೆ!!06 Dec 202400:14:48

ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ

ತೆನಾಲಿ ರಾಮನಿಗೆ ಶಿಕ್ಷೆ? Tenali Rama punished? -418 Nov 202400:10:05
ತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.
ತೆನಾಲಿ ರಾಮ: ನಿನಗರ್ಧ...ನಿನಗರ್ಧ Tenali Rama 315 Nov 202400:12:41

ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.

"ತೆನಾಲಿ ರಾಮ ವಿಕಟಕವಿ ಹೇಗಾದ ?" Tenali Ramakrishna-211 Nov 202400:12:17
In this episode, how Tenali Ramakrishna became VIKATAKAVI is narrated.
"ತೆನಾಲಿ ರಾಮಕೃಷ್ಣ" Tenali Ramakrishna-123 Oct 202400:02:19
ನನ್ನ ಈ "ತೆನಾಲಿ ರಾಮಕೃಷ್ಣ" ಕಥಾಸರಣಿಯಲ್ಲಿ ವಿಜಯನಗರ ರಾಜರ ಆಸ್ಥಾನದ ವಿಕಟಕವಿ ತೆನಾಲಿರಾಮಕೃಷ್ಣನ ಜೀವನದ ಪ್ರಾಂಭದಿಂದ ಅವನ ಜೀವನದ ಪಯಣದಲ್ಲಿ ನಡೆದ ಘಟನೆಗಳ ಹಾಸ್ಯದ ಸೊಬಗನ್ನು ಕತೆಗಳ ರೂಪದಲ್ಲಿ ನಿಮ್ಮ ಮುಂದೆ ಇಡುತಿದ್ದೇನೆ.ಈ ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ತಿಳಿಸಿ.In this series of "Tenali Ramakrishna" stories, I am presenting to you the humorous beauty of the events that took place in the journey of Tenali Ramakrishna from the beginning of his life to the beginning of his life in the court of vijayanagara kings.
ಆನೆ ಮತ್ತು ಇಲಿಗಳು 23 Aug 202400:02:36

ಈ ಕತೆ ಒಂದು ಆನೆ ಮತ್ತು ಇಲಿಗಳದ್ದು. ಈ ಕತೆಯ ಸಂದೇಶ ನಾವು ಬೇರೆಯವರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದರೆ, ನಮ್ಮ ಕಷ್ಟದಲ್ಲಿ ಅವರಿಂದ ಸಹಾಯವಾಗುತ್ತೆ.

'ಇಂಕ್ವಿಲಾಬ್ ಜಿಂದಾಬಾದ್' /'ಕ್ರಾಂತಿಯು ದೀರ್ಘಕಾಲ ಬಾಳಲಿ' /Long Live Revolution 05 Jun 202400:03:55

‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿಯವರ ಕಿರು ಪರಿಚಯ.

ಕಳ್ಳರು ಮತ್ತು ಬಾವಿ. Thieves and the well.01 Jun 202400:02:23

ತೆನಾಲಿ ರಾಮ ಕಳ್ಳರನ್ನು ಮೂರ್ಖನನ್ನಾಗಿಸಿದ್ದು.Tenali Rama fooled the thieves

ಮೂರು ಹೂವಿನ ಕುಂಡಗಳುThree flower pots31 May 202400:02:50

ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಸೇವಕನ ಪ್ರಾಣ ಉಳಿಸಿದನು ಎನ್ನುವುದೇ ಈ ಕತೆ.The story is about how Tenali Rama saved the life of a servant with his intelligence.

ತೆನಾಲಿ ರಾಮ ಮತ್ತು ಶಾಪಗ್ರಸ್ತ ಮನುಷ್ಯTenali Rama and the cursed man30 May 202400:02:47

ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಒಬ್ಬ ವ್ಯಕ್ತಿಯ ಪ್ರಾಣ ಕಾಪಾಡಿದ ಅಂತ ಈ ಕತೆ ಹೇಳುತ್ತೆ. The story tells how Tenali Rama saved a person's life with his intelligence.

ತೆನಾಲಿ ರಾಮ ಮತ್ತು ರಾಜ ಕೃಷ್ಣದೇವರಾಯ ಮೊದಲ ಭೇಟಿ(Fist meeting of Tenali Rama with King Krishnadevaraya)29 May 202400:03:04

ತೆನಾಲಿ ರಾಮ ರಾಜ ಕೃಷ್ಣದೇವರಾಯನ ಅಸ್ಥಾನದ ವಿಕಟಕವಿ, ಅರ್ತಾತ್ ಹಾಸ್ಯಗಾರ . ಇವನು ಹೇಗೆ ರಾಜನ ಆಸ್ಥಾನವನ್ನು ಸೇರಿದ ಅಂತ ಈ ಕತೆ ಹೇಳುತ್ತೆ.

Tenali Rama was the comedian in King Krishnadevaraya's court. This story tells how he reached the king's court. first time and became a member in the king's court.

ಬಾಲಕನ ಹುಡುಗಾಟದ ಕಥೆ (The story of a boy's prank )27 May 202400:02:06

ನೀವು ಯಾವಾಗಲೂ ಸುಳ್ಳು ಹೇಳುತ್ತಲೇ ಇದ್ದರೆ ಮತ್ತು ಮೋಸ ಮಾಡುತ್ತಿದ್ದರೆ, ಒಂದು ದಿನ ನೀವು ಸತ್ಯವನ್ನು ಹೇಳಿದರೂ ಅಥವಾ ನೀವು ನಿಜವಾಗಿಯೂ ತೊಂದರೆಯಲ್ಲಿದ್ದರೂ ಯಾರೂ ನಿಮ್ಮನ್ನು ನಂಬುವುದಿಲ್ಲ(If you keep lying and cheating all the time then someday nobody will trust you even if you say the truth or if you are in real trouble).

ನಾಯಿ ಮತ್ತು ಮೂಳೆಯ ಕಥೆ (The story of the dog and the bone )26 May 202400:01:23

ಈ ಸಣ್ಣ ಕಥೆನಲ್ಲಿ ನಾವು ತಿಳಿಯುವ ನೀತಿ ಏನೆಂದರೆ , ಇತರರ ಬಳಿ ಇರುವುದನ್ನು ನಾವು ಯಾವಾಗಲೂ ಅಸೂಯೆಪಡುತ್ತಿದ್ದರೆ, ದುರಾಸೆಯ ನಾಯಿಯಂತೆ ನಾವು ಈಗಾಗಲೇ ಹೊಂದಿರುವುದನ್ನು ಕಳೆದುಕೊಳ್ಳುತ್ತೇವೆ (If we envy about the things that others have then we will definitely loose what we have with us at present).

ಆನೆಯ ಗೆಳೆತನ(Elephant friendship)25 May 202400:04:39

ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು.

The summary of this story is that don't measure friendship by size, colour, caste, or intelligence but accept friendship with trust, love and respect.

ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ(Happiness is independent of convenience)24 May 202400:06:07

ಈ ಕತೆಯ ಸಾರಾಂಶ -ಸೌಲಭ್ಯಗಳನ್ನ ಕೊಟ್ಟು ಸ್ವತಂತ್ರನ ಕೊಡ್ದೆ ಹೋದ್ರೆ ಯಾವ ಸುಖಾನು ಕಾಣಲ್ಲ, ಸೌಲಭ್ಯಕ್ಕಿಂತ ಸ್ವತಂತ್ರನೇ ಮುಖ್ಯ.

Summary of this story - freedom is more important than the facilities.

ತಕ್ಕಡಿ ತಿಂದ ಇಲಿ (The rat that ate the balance )23 May 202400:12:59

ಈ ಕತೆಯಿಂದ ತಿಳಿಯುವುದೇನೆಂದರೆ “ದುರಾಸೆಯೇ ದುಃಖದ ಮೂಲ”.

This story tells us that “Greed is the root of misery”.

Esabeku ಇದ್ದು ಜಯಿಸಬೇಕು23 Jun 202300:01:32
One must not be coward to face problems in life.
ಗಾದೆಗಳು(Proverbs) 22 Jun 202300:00:59
In this series I'll be explaining some well known Kannada proverbs.
Folk song on Arisina shastra25 May 202300:05:19
This is a folk song describing the occasion of Arisina shastra, a ritual carried out before the Indian weddings
ಆರಾಮ್ ಹರಾಮ್ ಹೈ. 13 Feb 202300:04:11
This is the slogan by freedom fighter, leader and the first prime minster of our nation Pandith Jawaharlal Nehru.
ಮಾಡು ಇಲ್ಲವೇ ಮಡಿ - ಮಹಾತ್ಮ ಗಾಂಧೀಜಿ17 Aug 202200:04:19
This slogan is by the great father of our nation Mahatma Gandhiji. This was to encourage the people of India during last days of freedom fight. It says "keep fighting untill we achieve freedom or die".
Freedom fighters Slogans and short introduction of the freedom fighter of our country "INDIA"16 Aug 202200:01:09
In this series of my podcast I'll be narrating some of the slogans which were very effective in encouraging and keeping the spirit of freedom struggle at high
ರಾವಣ ನಿಗೆ ಆ ಹೆಸರು ಹೇಗೆ ಬಂತು? 25 Jan 202200:01:57
This is a story about how Ravana of Ramayana got the name RAVANA
How a goat was cheated(ಮೋಸಹೋದ ಮೇಕೆ) 26 Jul 202100:02:58
This is story of an intelligent fox how it cheated a goat, this story picked from Aesop's fables (ಇದು ಒಂದು ಮೇಕೆ ಹೇಗೆ ನರಿಯಿಂದ ಮೋಸ ಹೋಯಿತು ಎಂಬ ಕತೆ, ಈಸೋಪನ ಕತೆಗಳಿಂದ ಆಯಿದದ್ದು)
Aesop's fables(ಈಸೋಪನ ಇನ್ನಷ್ಟು ಕಥೆಗಳು) 10 Jun 202100:09:00
1.ಇಲಿಯನ್ನು ಕಟ್ಟಿಕೊಂಡ ಕಪ್ಪೆ 2. ಕಪ್ಪೆಗಳ ರಾಜ 3. ಬುದ್ದಿವಂತ ಕತ್ತೆ
Aesop's fables(ಈಸೋಪನ ಕತೆಗಳು) 16 Apr 202100:08:23
In this episode Leela A M narrates some stories of Aesope highlighting the moral in them.(ಈ ಎಪಿಸೋಡ್ ನಲ್ಲಿ ಲೀಲಾ ಅವರು ಈಸೋಪನ ಕಥೆಗಳನ್ನು, ಅವುಗಳಲ್ಲಿ ಇರುವ ನೀತಿಯ ಸಮೇತ ಹೇಳ್ತಾ ಇದಾರೆ)
Don't forget friends (ಹಳೆ ಸ್ನೇಹಿತರನ ಮರೆಯಬೇಡಿ) 12 Feb 202100:01:33
This story tells the importance of friends in our life.
Horse and the lion11 Feb 202100:03:41
This story tells how a weak in physique can be strong in mind and achieve the goal.
Panchathantra stories( ಪಂಚತಂತ್ರ ಕಥೆಗಳು) 11 Feb 202100:09:51
These are stories from panchathanthra, with morals.
Panchathantra story-King and the parrots(ಪಂಚತಂತ್ರ ಕಥೆ- ದೊರೆ ಮತ್ತು ಗಿಳಿಗಳು) 09 Feb 202100:02:44
Leela A M narrating panchathantra story- King and the parrots(ಪಂಚತಂತ್ರ ಕಥೆ- ದೊರೆ ಮತ್ತು ಗಿಳಿಗಳು)
Small rats and big elephants(ಪುಟ್ಟ ಇಲಿಗಳೂ ದೊಡ್ಡ ಆನೆಗಳೂ) 23 Oct 202000:03:39
Leela A M narraying panchathantra story small rats and big elehants(ಪಂಚತಂತ್ರ ಕಥೆ - ಪುಟ್ಟ ಇಲಿಗಳೂ ದೊಡ್ಡ ಆನೆಗಳೂ)
Lion and the carpenter(ಸಿಂಹ ಮತ್ತು ಮರ ಕಡಿಯುವವನು) 23 Oct 202000:03:58
Leela A M narrating another panchathantra story"Lion and the carpenter "(ಸಿಂಹ ಮತ್ತು ಮರ ಕಡಿಯುವವನು)
Panchatantra story(ಪಂಚತಂತ್ರ ಕಥೆ - ಕಡವೆಯ ಕೋಡು) 23 Oct 202000:01:36
Leela A M Narrating another panchathantra story- The deer and it's horn(ಕಡವೆಯ ಕೋಡು)
3.Kuranga mruga jataka ೩.ಕುರಂಗ ಮೃಗ ಜಾತಕ15 Oct 202000:06:14
In this episode how Bhodisatva was saved by his friends and how cooperation and coordination among friends saves from any eventual situations.
೨.ಸ್ಪಂದನ ಜಾತಕ26 Sep 202000:05:53
In this episode Leela A M is narrating a story "ಸ್ಪಂದನ ಜಾತಕ" from jataka kathegalu.
Jataka kathegalu 1.Varanasiya raja (ಜಾತಕ ಕಥೆಗಳು: ೧.ವಾರಣಸಿಯ ರಾಜ26 Sep 202000:04:50
In this episode Leela A M is narrating a story of ವಾರಣಸಿಯ ರಾಜ under ಜಾತಕ ಕಥೆಗಳು.
Introduction to JATAKA kathegalu(ಜಾತಕ ಕಥೆಗಳು- ಒಂದು ಪರಿಚಯ) 26 Sep 202000:02:32
In this season of the podcast, Leela A M will be narrating Jataka stories in kannada, picked from the book "ವಾರಣಸಿಯ ರಾಜ ಮತ್ತು ಇತರ ಬೋಧಿಸತ್ವನ ಕಥೆಗಳು" by Dr G P ರಾಜರತ್ನಂ.
Rabit and the falling sky(ಮೊಲ ಮತ್ತು ಬೀಳುತಿದ್ ಆಕಾಶ) 20 Aug 202000:07:32
Leela A M is telling a ಪಂಚತಂತ್ರ story of a Rabit and the falling sky in this episode.
Sarvagnana vachana vaachana(ಸರ್ವಜ್ಞ ವಚನಗಳು) 20 Aug 202000:07:42
In this episode Leela A M is reciting some vachana of Sarvagna along with the meaning.
Clever Rabbit07 Aug 202000:04:16
This is a story about how a rabbit kills a lion using a clever idea and saves his fellow animals of the forest from the lion.
Vachana vaachana with explanation in kannada29 Jul 202000:11:46
In this series Leela A M will be reciting some kannada vachana's with explanation of it's meaning.
"Mosagara gelaya" (The wicked friend) 22 Jul 202000:03:17
This is a story of a monkey and a crocodile who were friends. How the crocodile tries to deceive the monkey and how monkey escapes very tactfully.
"Neeli nari" (The blue jackal) 20 Jul 202000:03:34
A jackal once accidentally falls in to a drum with blue die and gets coated with blue color. The jackal tries to take advantage of the situation and deceives animals in the forest. But it could not continue this for long. How he was caught is narrated here, just listen n 😊
The wise bird17 Jul 202000:03:42
This story tells the importance of advice of the elders.
Short story-Intelligent fox15 Jul 202000:01:55
This is a story about a fox which escapes very intelligently from a cheetah.
Start of PANCHATHANTHRA stories(ಪಂಚತಂತ್ರ ಕಥೆಗಳ ಉಗಮ) 14 Jul 202000:00:59
Leela A M describes how the famous stories from India, Panchathanthra stories, started. They were stories with with basic techniques and knowledge required for a person to have good administration skills, morals, diplomacy and politics.
© My Podcast Data · Projet indépendant · Données issues d'Apple & Spotify